'ಬುಕ್ ಬ್ರಹ್ಮ'ಗೆ ನೀಡಿದ ವಿಶೇಷ ಸಂದರ್ಶನ

 'ಬುಕ್ ಬ್ರಹ್ಮ'ಗೆ ನೀಡಿದ 

ವಿಶೇಷ ಸಂದರ್ಶನ 



ಸಮಾನತೆ, ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಯುವಕರಿಗೆ ಹಾಗೂ ಸಂಘಟನೆಗಳಿಗೆ ತಮ್ಮ ಅನುವಾದ ಸಾಹಿತ್ಯವು ಕೈದೀವಿಗೆಯಾದರೆ ಬದುಕು ಸಾರ್ಥಕ ಎನ್ನುತ್ತಾರೆ ಲೇಖಕ, ಅನುವಾದಕ ಡಾ.ಜೆ.ಪಿ. ದೊಡಮನಿ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ತಮ್ಮ ಸಾಹಿತ್ಯ ಸೇವೆಗಾಗಿ 2020ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಪಡೆದ ದೊಡಮನಿ ಅವರು 'ಬುಕ್ ಬ್ರಹ್ಮ'ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.


👉 ವಿವರಣೆಗಾಗಿ ಇಲ್ಲಿ ಕ್ಲಿಕ್ ಮಾಡಿ - Click HERE




Post a Comment

0 Comments