"ಭಾರತ ದೇಶದ ಪ್ರಥಮ ಶಿಕ್ಷಕಿ: ಸಾವಿತ್ರಿಬಾಯಿ ಫುಲೆ" ಗ್ರಂಥ ಬಿಡುಗಡೆ ಮತ್ತು ಸಾವಿತ್ರಿಬಾಯಿ ಫುಲೆಯವರ ೧೯೦ನೇ ಜಯಂತಿ ಆಚರಣೆ
ಗೆಳೆಯರೆ,
ದಿ.೧೯-೧-೨೦೨೧ರಂದು ಅಥಣಿಯಲ್ಲಿ ನನ್ನ ಅನುವಾದ ಗ್ರಂಥ "ಭಾರತ ದೇಶದ ಪ್ರಥಮ ಶಿಕ್ಷಕಿ: ಸಾವಿತ್ರಿಬಾಯಿ ಫುಲೆ"ಲೋಕಾರ್ಪಣೆಗೊಂಡಿತು.ಗ್ರಂಥ ಬಿಡುಗಡೆ ಮಾಡಿದ ಡಾ.ಬಾಳಾಸಾಹೇಬ ಲೋಕಾಪೂರ,ಸಾನಿಧ್ಯ ಪೂಜ್ಯಶ್ರೀ ಅಮರೇಶ್ವರ್ ಮಹಾಸ್ವಾಮಿಜಿಯವರು,ಗ್ರಂಥ ಪರಿಚಯದ ಶ್ರೀಮತಿ ಪ್ರಯಂವದಾ ಆಣೆಪ್ಪನವರ,ನಿರೂಪಕಿ ಪ್ರಭಾ ಬೋರಗಾಂವಕರ ಹಾಗೂ ಕಾರ್ಯಕ್ರಮ ಸಂಯೋಜಕರಾದ ಶ್ರೀ ಪ್ರವೀಣಕುಮಾರ ತುಬಚಿ ಅವರನ್ನೊಳಗೊಂಡ ಕೆಲವು ಫೋಟೋಗಳು.ಇದೇ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರ ೧೯೦ನೇ ಜಯಂತಿಯನ್ನು ಆಚರಿಸಲಾಯಿತು.
0 Comments