ಜೆ ಪಿ ದೊಡಮನಿ ಅವರಿಗೆ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ

 

ಜೆ ಪಿ ದೊಡಮನಿ ಅವರಿಗೆ 

"ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ"


J P Dodamani


🙏ಸ್ನೇಹಿತರೆ,
ನನ್ನ ಸಂತೋಷಕ್ಕೆ ನೀವೆಲ್ಲರೂ
ಕಾರಣಕರ್ತರು, ಏಕೆಂದರೆ ನೀವು
ನನ್ನ ವಾಚಕರು.
ಕನ್ನಡನಾಡಿನ ಶ್ರೇಷ್ಠ ಬಸವಮಠಗಳಲ್ಲಿ ಒಂದಾದ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿಯವರು ಹಾಗೂ ಬೆಂಗಳೂರಿನ ಅಂಕಿತ ಪ್ರಕಾಶನದವರು
೨೦೨೪ರ ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿಗೆ ನನ್ನನು ಆಯ್ಕೆ ಮಾಡಿದ್ದಾರೆ.
ಪ್ರಶಸ್ತಿಗೆ ನನ್ನನ ಆಯ್ಕೆ ಮಾಡಿದ ಪೂಜ್ಯರಿಗೆ ಹಾಗೂ ಅಂಕಿತ ಪ್ರಕಾಶನಕ್ಕೆ ತುಂಬು ಹೃದಯದ ಧನ್ಯವಾದಗಳು.


J P Dodamani



👉ಬುಕ್ ಬ್ರಹ್ಮ ವೆಬ್ಸೈಟ್ ಅಲ್ಲಿ ಜೆ ಪಿ ದೊಡಮನಿ ಅವರಿಗೆ ಬಂದ "ಅಥಣೀಶ ಅಂಕಿತ ಪುಸ್ತಕ ಪ್ರಶಸ್ತಿ" ಕುರಿತ ಲೇಖನ

👉ಲೇಖನ ಓದಲು ಕ್ಲಿಕ್ ಮಾಡಿ - Click Here


Post a Comment

0 Comments