ಕವನಗಳು

 

ಕವನಗಳು 





1. ಬೆಳಕು ಕತ್ತಲೆ
ಎಷ್ಟು ಭಯಾನಕವಾಗಿವೆ,
ಯಾರೇ ಕಳೆದರು
ಮತ್ತೆ ಮತ್ತೆ ಬಂದು
ಭೂತಕಾಲವಾಗಿಸುತ್ತವೆ!
ಡಾ.ಜೆಪಿ.


2.ಯಾರ ಮನಸ್ಸನ್ನೂ ನೋಯಿಸಬೇಡ 
ಮಾತು ಇಲ್ಲದಿದ್ದರೆ
 ಕಣ್ಣಲ್ಲಾದರೂ ಪ್ರೀತಿ ತೋರಿಸು.
ಏಕೆಂದರೆ, 
ನಾಳೆ ಅವರು ಇರುತ್ತಾರೆಂಬ ಭರವಸೆ ಇಲ್ಲ.
-ಡಾ.ಜೆಪಿ


3.ಕೆಲವು ವಿಷಯಗಳುನಿನ್ನಾಧೀನವಲ್ಲ,
ತಲೆಕೆಡಿಸಿಕೊಳ್ಳಬೇಡ.
--ಜೆಪಿ

Post a Comment

0 Comments