ಡಾ.ಬಾಬಾಸಾಹೇಬ ಅಂಬೇಡ್ಕರರ ಹತ್ಯೆ ಯಾರು,ಏಕೆ ಮತ್ತು ಹೇಗೆ ಮಾಡಿದರು .?

ಡಾ.ಬಾಬಾಸಾಹೇಬ ಅಂಬೇಡ್ಕರರ ಹತ್ಯೆ ಯಾರು,ಏಕೆ ಮತ್ತು ಹೇಗೆ ಮಾಡಿದರು .? 

 (ಕ್ರಾಂತಿಕಾರಿ ಸಂಶೋಧನೆ )


B R Ambedkar


    ಇದು ನನ್ನ ನಾಲ್ಕನೆಯ ಅನುವಾದ ಗ್ರಂಥ.ಮರಾಠಿ ಲೇಖಕ ಡಾ.ವಿಲಾಸ ಖರಾತ.ಇವರು ದೆಹಲಿಯ ಡಾ.ಬಾಬಾಸಾಹೇಬ ಅಂಬೇಡ್ಕರ್ ರಿಸರ್ಚ್ ಸೆಂಟರ್ ನ ನಿರ್ದೇಶಕರು.ಮೂಲ ಮತ್ತು ಅನುವಾದ ಎರಡೂ ಗ್ರಂಥಗಳು ಸಾಕಷ್ಟು ಚರ್ಚೆಗೆ ಒಳಗಾಗಿವೆ.ಕೆಲವರ ನಿದ್ರೆಯನ್ನೂ ಕೆಡಿಸಿವೆ.ಇದರಲ್ಲಿ ಎಂಟು ಅಧ್ಯಾಯಗಳಿವೆ.೧. ಮೂಲನಿವಾಸಿ ಬಹುಜನ ಮಹಾಪುರುಷರ ಹತ್ಯೆಯ ಇತಿಹಾಸ ೨. ಡಾ.ಬಾಬಾಸಾಹೇಬ ಅಂಬೇಡ್ಕರರು ಬ್ರಾಹ್ಮಣೀ ವ್ಯವಸ್ಥೆಗೆ ನೀಡಿದ ಆಹ್ವಾನ ೩. ಬ್ರಾಹ್ಮಣಸ್ತ್ರೀಯೊಂದಿಗೆ ಡಾ.ಬಾಬಾಸಾಹೇಬ ಅಂಬೇಡ್ಕರರ ವಿವಾಹ ೪. ಹತ್ಯೆಯ ತಂತ್ರ: ಕೊನೆಗೆ ಮುಳ್ಳನ್ನು ಸವರಿದರು ೫. ಹತ್ಯೆಯ ತಂತ್ರದಲ್ಲಿ ಕಾಂಗ್ರೆಸ್ಸಿನ 'ಕೈ' ವಾಡ,! ಆರ್ ಪಿ ಆಯ್ ನ ಸಂದೇಹ ೬. ಹತ್ಯೆಯ ಕಾರಣಗಳ ಮೀಮಾಂಸೆ ೭. ಅವರ ಹೆಸರುಗಳನ್ನು ನಂತರ ಯಾರು ಸೇರಿಸಿದರು? ೮. ಸಮಾರೋಪ.ಸಮಾರೋಪದಲ್ಲಿ ಕೆಲವು ದಾಖಲೆಯ ಪತ್ರಗಳನ್ನು ನೀಡಿದ್ದಾರೆ.
ಪ್ರಕಾಶಕರು: ಡಾ.ಬಾಬಾಸಾಹೇಬ ಅಂಬೇಡ್ಕರ್ ರಿಸರ್ಚ್ ಸೆಂಟರ್ ನವದೆಹಲಿ.ಮುದ್ರಣ ೨೦೧೩ ಬೆಲೆ ೩೫೦.

To Purchase this Book - Contact - Dr J P Dodamani sir
                                                mob - 6364525388

Post a Comment

0 Comments